Home
Khanapur is a Town Council in Belgaum district in the Indian state of Karnataka . It is about 26 km from Belagavi. The town is governed by the Khanapur Municipal Council. The town is on the Belgaum - Panaji National Highway 4A. Khanapur is well connected by train and road to important cities in Goa, Karnataka and Maharashtra
Khanapur is famous for its pottery industry which is run by Khadi village gram udyog commission on the banks of Malaprabha River also a tourist spot named Chouda Musi a small British era bridge constructed over a small dam. Khanapur town's economy is agricultural based and is famous for cultivation of crops like sugarcane, rice, nachani(millet) etc. and fruits like chikko, guava, jackfruit etc. It is also famous for food items such as churmure(puffed rice), jaggery etc.
ಖಾನಾಪೂರ ಪಟ್ಟಣವು ಬೆಳಗಾವಿ ಜಿಲ್ಲೆ ಕರ್ನಾಟಕ ರಾಜ್ಯದಲ್ಲಿದೆ. ಇದು ಬೆಳಗಾವಿಯಿಂದ 26 ಕಿ.ಮೀ ಅಂತರದಲ್ಲಿದೆ. ಬೆಳಗಾವಿ-ಪಣಜಿ ರಾಷ್ಟ್ರೀಯ ಹೆದ್ದಾರಿಯು ಖಾನಾಪೂರ ಪಟ್ಟಣದ ಮೇಲೆ ಹಾದುಹೋಗಿದೆ. ಕರ್ನಾಟಕ, ಗೋವಾ ಹಾಗೂ ಮಹರಾಷ್ಟ್ರ ರಾಜ್ಯಗಳ ಮುಖ್ಯ ನಗರಗಳಿಗೆ ಹೋಗಲು ರೇಲ್ವೆ ಸಂಪರ್ಕ ಇದೆ.
ಮಲಪ್ರಭಾ ನದಿಯ ದಡದಲ್ಲಿರುವ ಗುಡಿ ಕೈಗಾರಿಕೆಯು ಖಾನಾಪೂರ ಪಟ್ಟಣದ ಮುಖ್ಯ ಕೈಗಾರಿಕೆಯಾಗಿದೆ. ಸದರಿ ಕೈಗಾರಿಕೆಯನ್ನು Khadi village gram udyog commission ಸಂಸ್ಥೆಯವರು ನಡೆಸುತ್ತಿದ್ದಾರೆ. ಬ್ರಿಟೀಷ ಕಾಲದಲ್ಲಿ ಮಲಪ್ರಭಾ ನದಿಗೆ ಕಟ್ಟಿರುವ ಹಳೇ ಸೇತುವೆ " ಚೌದಾ ಮಶಿ" ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಖಾನಾಪೂರ ಪಟ್ಟಣದ ಆರ್ಥಿಕತೆಯು ಕೃಷಿಯಾಗಿದ್ದು ಇಲ್ಲಿ ಪ್ರಮುಖವಾಗಿ ಭತ್ತ, ಕಬ್ಬು, ರಾಗಿಯನ್ನು ಬೆಳೆಯುತ್ತಾರೆ. ಚಿಕ್ಕು, ಹಲಸು ಇಲ್ಲಿಯ ಪ್ರಮುಖ ಹಣ್ಣುಗಳಾಗಿವೆ. ಇಲ್ಲಿ ಉತ್ಪಾದನೆಯಾಗುವ ಚುನಮುರಿಯು ಪ್ರಮುಖ ಆಹಾರ ಪದಾರ್ಥವಾಗಿದೆ.
* ಖಾನಾಪೂರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸಮಸ್ತ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಘನತಾಜ್ಯ ವಸ್ತು ವಿಲೇವಾರಿ ಹ್ಯಾಂಡಲಿಂಗ ರೂಲ್ಸ 2000 ನಿಯಮಡದಿ ಮನೆ ಮನೆ ಕಸ ಸಂಗ್ರಹಣೆ ಕುರಿತು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
* ಪಟ್ಟಣ ಪಂಚಾಯತ ಖಾನಾಪೂರದಲ್ಲಿ 40 ಮೈಕ್ರಾನಗಿಂತ ಕಡಿಮೆ ಇರುವ ಪ್ಲಾಸ್ಟಿಕ ಬ್ಯಾಗ ಹಾಗೂ ಕೈಚೀಲಗಳನ್ನು ಮಾರುವುದು ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
* ಖಾನಾಪೂರ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಸಮಸ್ತ ನಾಗರಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಎಲ್ಲ 5 ವರ್ಷದೊಳಗಿನ ಮಕ್ಕಳಿಗೆ ಎಸ್ಟೇಸಲ ಹಾಕಿಸಿದರೂ ಕೂಡಾ ಖಡ್ಡಾಯವಾಗಿ ಪಲ್ಸ ಪೋಲೊಯೋ ಲಸಿಕೆಯನ್ನು ದಿ.15.04.2012 ರಂದು ಮು.8.00 ಘಂಟೆಯಿಂದ ಸಂಜೆ 05.00 ಘಂಟೆಯವರೆಗೆ ಹಾಕಿಸಲು ವಿಂತಿಸಿದೆ.
This Webpage is Maintained by Shri A.C.Mathad, Chief Officer Town Panchayat Khanapur

